ಚಿಕ್ಕಮಗಳೂರಿನಲ್ಲಿ ಕಿಡಿಗೇಡಿಗಳ ಕೃತ್ಯವೊಂದು ಜಿಲ್ಲೆಯಲ್ಲೇ ತಲ್ಲಣಗೊಳಿಸಿದೆ. RSS ಮುಖಂಡನ ಕಾರಿನ ಮೇಲೆ ಜಿಹಾದಿ ಬರಹ ಕಂಡು ಜಿಲ್ಲೆ ಬೆಚ್ಚಿದೆ. ಈ ಕುರಿತ ಸಂಪೂರ್ಣ ವಿವರಣೆ ಇಲ್ಲಿದೆ.#publictv #chikkamagalur #rss